ಈಗಿನ ಲೈಫ್ ಸ್ಟೈಲ್ ನಿಂದಾಗಿ ದೇಹದ ತೂಕವನ್ನು ಜೀರೋ ಸೈಜ್ ಮೆಂಟೈನ್ ಮಾಡುವುದೇ ಅತಿಯಾದ ಕಷ್ಟಸಾಧ್ಯವಾದಂತ ಕೆಲಸ. ತಿನ್ನುವ ಆಹಾರ ಒಂದು ಕಡೆ, ಕೆಲಸ ಮಾಡುವಾಗ ಒಂದೇ ಕಡೆ ಕುಳಿತು ಬಿಡುವ ಸಮಸ್ಯೆ ಮತ್ತೊಂದು ಕಡೆ. ಹೀಗಾಗಿ ತೂಕ ಜಾಸ್ತಿಯಾಗ್ತಾನೆ ಇರುತ್ತೆ. ಹಾಗಂತ ತೂಕವನ್ನು ಹಾಗೇ ಬಿಟ್ಟು ಬಿಟ್ಟರೆ, ಆಮೇಲೆ ನಾನಾ ಕಾಯಿಲೆಗಳು ಬರುತ್ತವೆ.
ಇತ್ತಿಚಿನ ಜೀವನ ಕೂಡ ಫುಲ್ ಖುಷಿ ಖುಷಿಯಾಗಿಟ್ಟುಕೊಳ್ಳಬೇಕು ಎಂದೇ ಎಲ್ಲರು ಬಯಸುತ್ತಾರೆ. ಕಲರ್ ಫುಲ್ ಡ್ರೆಸ್ ಗಳನ್ನು ಹಾಕಿಕೊಂಡು ಬ್ಯೂಟಿಫುಲ್ ಆಗಿ ಲೈಫ್ ಲೀಡ್ ಮಾಡಬೇಕು ಅಂದ್ರೆ ದೇಹದ ಸೈಜ್ ಕಡಿಮೆಯೇ ಇರಬೇಕು. ಕಡಿಮೆ ಮಾಡಿಕೊಳ್ಳುವುದಕ್ಕೆ ಹಲವು ದಾರಿ ಹುಡುಕಿ ಸುಸ್ತಾಗಿದ್ರೆ, ಮನೆಯಲ್ಲಿಯೇ ತಯಾರಿಸುವ ಜ್ಯೂಸ್ ಟ್ರೈ ಮಾಡಿ.
ಆಲ್ಮೋಸ್ಟ್ ವಿವಿಧ ರೀತಿಯ ಸೂಪ್ ಗಳನ್ನು ಕೇಳಿಯೇ ಇರುತ್ತೀರಾ, ಸೇವಿಸಿಯೂ ಇರುತ್ತೀರಾ. ಹೊಟೇಲ್ ಗೆ ಹೋದಾಗ ಫಸ್ಟ್ ಆರ್ಡರ್ ಮಾಡುವುದೇ ಸೂಪ್ ಅಲ್ವಾ. ಹಾಗಾದ್ರೆ ಮನೆಯಲ್ಲಿ ಬಾದಾಮಿ ಸೂಪ್ ಮಾಡಿ ನೋಡಿ, ಟೇಸ್ಟು ಸೂಪರ್, ತೂಕವೂ ಇಳಿಕೆಯಾಗುತ್ತದೆ.ಬಾದಾಮಿಯಿಂದ ತಯಾರು ಮಾಡುವ ಸೂಪ್ ಬೇರೆಯ ರೀತಿಯೇ ಇರುತ್ತದೆ .
ಇದಕ್ಕೆ ಸ್ವಲ್ಪ ಕಾಳು ಮೆಣಸಿನ ಪುಡಿ ಮತ್ತು ಸಾಸ್ ಸೇರಿಸಿದರೆ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…