ನವದೆಹಲಿ: ತಮಿಳುನಾಡಿನ ಬಳಿ ನಿನ್ನೆ ಹೆಲಿಕಾಪ್ಟರ್ ಅಪಘಾತದಿಂದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಸೇರಿದಂತೆ 13 ಜನ ಸಾವನ್ನಪ್ಪಿದ್ದರು. ಅವರ ಸಾವಿಗೆ ಇಡೀ ದೇಶವೇ ಮರುಗುತ್ತಿದೆ. ಬೇರೆ ಬೇರೆ ದೇಶದವರು ಕೂಡ ಬಿಪಿನ್ ರಾವತ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
Air Chief Marshal Zaheer Ahmed Baber Sidhu, NI(M) Chief of the Air Staff Pakistan Air Force; has expressed his condolences on the tragic death of Indian CDS Gen Bipin Rawat, his spouse, and 11 other passengers/crew members in the helicopter crash today.
— DGPR (AIR FORCE) (@DGPR_PAF) December 8, 2021
ಅಮೆರಿಕಾ, ಇಸ್ರೆಲ್, ರಷ್ಯಾ, ಪಾಕಿಸ್ತಾನ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳುಅವರ ಸಾವಿಗೆ ಕಂಬನಿ ಮಿಡಿದಿವೆ. ಪಾಕ್ ನ ಸಿಜೆಸಿಎಸ್ ಸಿ ಜನರೊ್ ನದೀಮ್ ರಜಾ ಮತ್ತು ಚೀಓ್ ಆಫ್ ಆರ್ಮಿ ಸ್ಟಾಫ್ ಜನರಲ್ ಖಮರ್ ಜಾವೇದ್ ಬಿಜ್ವಾ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
We extend our deepest condolences on the passing of General Rawat, his wife, and eleven others from today’s tragic accident. General Milley is honored to have known General Rawat as a friend from their time as Chiefs of their Army staffs to the present-day. He will be missed. pic.twitter.com/Qw4kZCIzL2
— The Joint Staff 🇺🇸 (@thejointstaff) December 8, 2021
ಇನ್ನು ಪಾಕಿಸ್ತಾನದ ಏರ್ ಪೋರ್ಸ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹಮದ್ ಬಾಬರ್ ಬಾಬರ್ ಸಿಧು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಹೆಲಿಕಾಪ್ಟರ್ ದುರಂತದಿಂದ ಜನರಲ್ ಬಿಪಿನ್ ಹಾಗೂ ಅವರ ಪತ್ನಿ, ಜೊತೆ 11 ಸೇನಾ ಸಿಬ್ಬಂದಿ ಮೃತರಾಗಿದ್ದು ಸಂತಾಪ ಸೂಚಿಸುತ್ತೇನೆ ಎಂದಿದ್ದಾರೆ.
ರಾವತ್ ಭಾರತೀಯ ಸೇನೆಯನ್ನ ಉತ್ರುಂಗಕ್ಕೆ ತಂದವರು. ಇಂತಹ ದುಃಖದ ಸಂಧರ್ಭದಲ್ಲಿ ಸಂತಾಪ ಸೂಚಿಸುತ್ತಿದ್ದೇವೆ. ಗ್ರೂಪ್ ಕ್ಯಾಪ್ಟನ್ ಆದಷ್ಟು ಬೇಗ ಹುಷರಾಗಲಿ ಎಂದಿದ್ದಾರೆ.