ಬಳ್ಳಾರಿ, (ಜ.25) : ಅವಳಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದಂದು ಬಳ್ಳಾರಿ ಜಿಲ್ಲೆಯಲ್ಲಿ 376 ಮತ್ತು ವಿಜಯನಗರ ಜಿಲ್ಲೆಯಲ್ಲಿ 333

ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ.
28/01/2022 ರ ಹೆಲ್ತ್ ಬುಲೆಟಿನ್
ಬಳ್ಳಾರಿ ಜಿಲ್ಲೆ

ಬಳ್ಳಾರಿ 271
ಕುರುಗೋಡು 09
ಕಂಪ್ಲಿ 20
ಸಂಡೂರು 47
ಸಿರುಗುಪ್ಪ 29
ಒಟ್ಟು 376
———————————–
ವಿಜಯನಗರ ಜಿಲ್ಲೆ
ಹೊಸಪೇಟೆ 82
ಕೂಡ್ಲಿಗಿ 20
ಕೊಟ್ಟೂರು 10
HB ಹಳ್ಳಿ 84
ಹರಪನಹಳ್ಳಿ 28
ಹಡಗಲಿ 109
ಹೊರ ರಾಜ್ಯ 0
ಹೊರ ಜಿಲ್ಲೆ 0
ಒಟ್ಟು 333 ಜನರಿಗೆ ಸೋಂಕು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
