Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೆಪಿಸಿಸಿ ಕೊಟ್ಟ ಟಾರ್ಗೆಟ್ ನಲ್ಲಿ ಜಮೀರ್ ಫೇಲ್ : ವೇಣುಗೋಪಾಲ್ ಮಾತಿಗೆ ಪಾದಯಾತ್ರೆಯಿಂದ ಎಸ್ಕೇಪ್..!

Facebook
Twitter
Telegram
WhatsApp

 

ಭಾರತ್ ಜೋಡೋ ಯಾತ್ರೆಗೆ ಕೆಪಿಸಿಸಿ, ಸ್ಥಳೀಯ ಶಾಸಕರಿಗೆ ಟಾರ್ಗೆಟ್ ಒಂದನ್ನು ನೀಡಿದೆ. ಯಾತ್ರೆ ನಡೆಯುವ ಪ್ರದೇಶದಲ್ಲಿ ಆಯಾ ಸ್ಥಳಿಯ ಶಾಸಕರು ಜನರನ್ನು ಸೇರಿಸಬೇಕಾಗಿದೆ. ಶಾಸಕರಿಂದ 5 ಸಾವಿರ ಜನರನ್ನು ಸೇರಿಸುವ ಟಾರ್ಗೆಟ್ ನೀಡಲಾಗಿದೆ. ಅದರಂತೆ ಜಮೀರ್ ಅಹ್ಮದ್ ಗೆ ಸಹ ಪಾದಯಾತ್ರೆಗೆ 5 ಸಾವಿರ ಜನರನ್ನು ಸೇರಿಸುವ ಟಾರ್ಗೆಟ್ ನೀಡಲಾಗಿತ್ತು.

ಆದರೆ ಜಮೀರ್ ಅಹ್ಮದ್ ಖಾನ್ ಪಾದಯಾತ್ರೆ ಜಾಗಕ್ಕೆ ತನ್ನ ಬೆಂಬಲಿಗರೊಂದಿಗೆ ನಾಲ್ಕು ಕಾರುಗಳಲ್ಲಿ ಬಂದಿದ್ದಾರೆ. ಇದನ್ನು ಕಂಡ ಕಾರ್ಯಕರ್ತರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಈ ವಿಚಾರವಾಗಿ ವೇಣುಗೋಪಾಲ್ ಸಿಟ್ಟು ಮಾಡಿಕೊಂಡಿದ್ದಾರೆ.

ಜಮೀರ್ ಅಹ್ಮದ್ ಖಾನ್ ಅವರನ್ನು ಕರೆದು ಎಷ್ಟು ಜನ ಕರೆಸಿದ್ದೀಯಾ ಅಂತ ಕೇಳಿದ್ದಾರೆ. ಬಂದಿರುವ ಮೂರು ಮತ್ತೊಂದು ಜನಕ್ಕೆ ಸಮಜಾಯಿಷಿ ಕೊಡಲು ಮುಂದಾಗಿದ್ದಾರೆ. ಇದಕ್ಕೆ ವೇಣುಗೋಪಾಲ್ ಸಿಟ್ಟಾಗಿ ಅಲ್ಲಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಜಮೀರ್ ಪಾದಯಾತ್ರೆಯಿಂದ ಅರ್ಧಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಲಿತ ಎನ್ನಬೇಡಿ…. ಅಧಿವೇಶನದಲ್ಲಿ ಅಶೋಕ್ ಗೆ ಮಹದೇವಪ್ಪ ಸ್ಪಷ್ಟನೆ…!

    ಬೆಂಗಳೂರು: ಇಂದು ಅಧಿವೇಶನದಲ್ಲಿ ವಾಲ್ಮೀಕಿ ಸಮುದಾಯದ ಹಗರಣದ ಬಗ್ಗೆ ಚರ್ಚೆಯಾಗಿದೆ. ಮೊದಲಿಗೆ ಮಾತನಾಡಿದ ಆರ್ ಅಶೋಕ್, ಅವರು ದಲಿತರು ಎಂದರು ತಕ್ಷಣ ಎಚ್ಚೆತ್ತು, ನೀವೂ ಪದವನ್ನ ಬಳಸಬಾರದು ಅಂತ ಹೇಳಿದ್ದೀರಲ್ಲ ಎಂದು

ಸದನಕ್ಕೆ ಗೈರಾದ ಸಚಿವರು : ಕೋಪದಿಂದ ಹೊರನಡೆದ ವಿಪಕ್ಷ ನಾಯಕರು..!

  ಬೆಂಗಳೂರು: ನಿನ್ನೆಯೆಲ್ಲಾ ಸರ್ಕಾರಿ ರಜೆಯಲ್ಲಿದ್ದ ಸಚಿವರು, ಶಾಸಕರು ಇಂದು ಅಧಿವೇಶನ ಇರುವುದನ್ನೇ ಮರೆತು ಹೋಗಿದ್ದಾರಾ ಅಂತ. ಆಡಳಿತ ಪಕ್ಷದ ನಾಯಕರು ಅಧಿವೇಶನಕ್ಕೆ ಬಾರದೆ ಇದ್ದ ಕಾರಣ ವಿಪಕ್ಷ ನಾಯಕರು ಸದನದಲ್ಲಿ ಸದ್ದು ಗದ್ದಲ

ಬಾಳೆ ಎಲೆ ಊಟದಿಂದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿ…!

  ಸುದ್ದಿಒನ್ : ಬಾಳೆ ಎಲೆಯಲ್ಲಿ ಊಟ ಮಾಡುವುದರಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ಬಾಳೆ ಎಲೆಯ ಊಟ ನಮಗೆ ತಿಳಿಯದ ಸೂಕ್ಷ್ಮ ಪರಿಮಳವನ್ನು ನೀಡುತ್ತದೆ. ನಿರ್ದಿಷ್ಟವಾಗಿ ಬಾಳೆ ಎಲೆಗಳು ಕೆಲವು ಉತ್ಕರ್ಷಣ

error: Content is protected !!